Jaimini Bharata (Kannada) 2.40
Jaimini Bhārata (Kannada) 2.40
- Language
- Kannada
2.40
ಆಗಳತಿ ರೋಷದಿಂದಾಲಿಗಳ್ ಕೆಂಪಡರ |
ಲೀಗಳರ್ಜುನನ ಬಾಣಕೆ ನಿನ್ನ ಪುಣ್ಯಮಂ |
ನೀಗಿದೆಯಲಾ ದೇವ ನೋಡು ಬಹ ದಿವ್ಯಾಸ್ತ್ರಮಂ ಕತ್ತರಿಸದಿರ್ದೊಡೆ ||
ಭೋಗದೊಳರುಂಧತಿಯ ಕೊಡಿದ ವಷಿಷ್ಠನಂ |
ಪೋಗಿ ಕೊಂದವನ ದುರ್ಗತಿಗೆ ತಾನಿಳಿವೆನೆನು |
ತಾಗಸದೊಳರ್ಕನಂತೈತಪ್ಪ ಸರಳಂ ಸ ಧನ್ವನಿಕ್ಕಿಡಿಗೈದನು ||40||