Pramāṇa · Search · About · API

Jaimini Bharata (Kannada) 2.43

Jaimini Bhārata (Kannada) 2.43

Language
Kannada

2.43

ಕೋಟಿಸಿಡಿಲೊಮ್ಮೆ ಗರ್ಜಿಸುವೊಲೂದಿದನಾ ನಿ ಶಾಟದಲ್ಲಣನತುಳಪಾಂಚಜನವನಾ ಕಿ |
ರೀಟಿ ಪಿಡಿದಂ ದೇವದತ್ತಮಂ ಸಪ್ತಾಬ್ಧಿರಭಸಮೊಬ್ಬುಳಿಸುವಂತೆ ||
ಮೀಟಾಡಿಸಿತು ಭೂಮಿಯಂ ಮೇರುಶೈಲಮಂ ದೂಟಾಡಿಸಿತು ರಾಶಿ ತಾರಾ ಗ್ರಹಂಗಳಂ |
ತಾಟಾಡಿಸಿತು ಹುನುಮನುಬ್ಬರಣೆ ಲಗ್ಗೆವರೆ ಮೊಳಗಿದವು ನಿಜಬಲದೊಳು ||43||