Jaimini Bharata (Kannada) 2.47
Jaimini Bhārata (Kannada) 2.47
- Language
- Kannada
2.47
ಹೆದರಿತುಭಯದ ಸೇನೆ ಕೆದರಿತು ಸುರಸ್ತೋಮ |
ಮೊದರಿತಿನಮಂಡಲಂ ಬೆದರಿತು ಜಗತ್ತ್ರಯಂ |
ಬಿದರಿತು ಕುಲಾದ್ರಿಚಯ ಮುದುರಿತುಡುಸಂದೋಹಮದಿರಿತಿಳೆ ತತ್ಕ್ಷಣದೊಳು ||
ಕದಡಿತು ಮಹಾರ್ಣವಂ ಕದಲಿದಂ ಕಚ್ಛಪಂ ಪುದುಗಿತಣ್ಧೆಸೆಯಾನೆ ಹುದುಗಿದಂ ಭೋಗಿಪಂ |
ಗದಗದಿಸಿತಾ ಸಾಯಕದ ಬಿಸಿಗೆ ಬ್ರಂಹ್ಮಾಂಡಮದನೇನ ಬಣ್ಣಿಸುವೆನು||47||