Pramāṇa · Search · About · API

Jaimini Bharata (Kannada) 2.48

Jaimini Bhārata (Kannada) 2.48

Language
Kannada

2.48

ಬೆಚ್ಚಿದನೆ ಬೆದರಿದನೆ ಚಿತ್ತದೊಳ್ ಕಲಿತನದ ಕೆಚ್ಚು ಕೊರಗಿತೆ ಬಹ ಮಹಾಶರವನಾಗಳಾ |
ರ್ದೆಚ್ಚಂ ಸುಧನ್ವನಿಕ್ಕಡಿಯಾದುದಂದು ಬಿದ್ದುದು ಹಿಂದಣರ್ಧಮಿಳೆಗೆ ||
ಉಚ್ಚಳಿಸಿ ಬಂದು ಕೊಲ್ದುದಿಯವನ ಕಂಠಮಂ ಕೊಚ್ಚಿ ಹಾಯ್ದತ್ತಳಲ್ದುದು (ತ್ತೆರಳ್ದುದು) ಮೇದಿನಿಯೊಳಾಗ |
ಳಚ್ಚಯುತ ಮುರಾರಿ ಕೇಶವ ರಾಮ ಯೆನುತಿರ್ದುದಾ ತಲೆ ಚಿಗಿದು ನಭದೊಳು ||48||