Pramāṇa · Search · About · API

Jaimini Bharata (Kannada) 2.49

Jaimini Bhārata (Kannada) 2.49

Language
Kannada

2.49

ಕಂದು ಕುಂದಿಲ್ಲದ ಸುವೃತ್ತದಿಂದೆಸೆವ ತನ| ಗೊಂದುಬಾರಿಯುಮಿನ್ನು ಪರಪೀಡೆ ಲೇಸಲ್ಲ |
ಪೆಂದು ನಿಜವೈರಮಂ ಬಿಟ್ಟು ಕಮಲಂಗಳಂ ಸಂತೈಸೆ ಗಗನದಿಂದೆ ||
ಬಂದಪನೊ ಸಂಪೂರ್ಣ ಕಲೆಗಳಿಂದಾರಾಜಿ| ಪಿಂದುವೆನೆ ಕೃಷ್ಣನ ಪದಾಂಭೋಜ ಯುಗಳಕೈ |
ತಂದು ಬಿದ್ದದು ಸುಧನ್ವನ ಶಿರಂ ಹರಿಯ ನಾಮಾವಳೀಯನುಚ್ಚರಿಸುತೆ ||49||