Jaimini Bharata (Kannada) 2.5
Jaimini Bhārata (Kannada) 2.5
- Language
- Kannada
2.5
ಸಾರಥಿಯ ಬಲ್ಪಿಂದೆ ಕೌರವಬಲದ ನಿಖಿಳ |
ವೀರರಂ ಗೆಲ್ದೆಯಲ್ಲದೆ ನಿನ್ನ ನೀ ಧರೆಯೊ |
ಳಾರರಿಯರಕಟ ನೀಂ ಕೃಷ್ಣನಂ ಕರೆಸಿಕೊಂಡಳವಿಗುಡು ಬಳಿಕೆನ್ನೊಳು ||
ಸಾರನ್ನೆಗಂ ಬರಿದೆಬಳಲಬೇಡೆಮ್ಮಲ್ಲಿ |
ಹಾರೈಸದಿರ್ ಜಯವನೆನುತೆಚ್ಚೊಡರ್ಜುನನ |
ತೇರಿರದೆ ತಿರ್ರನೆ ತಿರುಗಿಯಂತೆ ತಿರುಗಿತದನೇನೆಂಬೆನದ್ಭುತವನು ||5||