Pramāṇa · Search · About · API

Jaimini Bharata (Kannada) 2.50

Jaimini Bhārata (Kannada) 2.50

Language
Kannada

2.50

ತಪ್ಪಿದನಲಾ ಚಕ್ರಿ ಹಾಯೆಂದು ಸುರರುಲಿಯ| ಲುಪ್ಪರಿಸಿ ತಲೆ ಚಿಗಿಯಲವನಟ್ಟೆ ತೋಳ್ಗಳಂ |
ಚಪ್ಪರಿಸಿಕೊಂಡೆದ್ದು ಬಂದು ರಣರಂಗದೊಳ್ ತಿರುತಿರುಗಿ ಚಾರಿವರಿದು ||
ಅಪ್ಪಳಿಸಿ ಹೊಯ್ದೆಳೆದು ಸದೆದಿಟ್ಟೊರಸಿ ಮೆಟ್ಟಿ| ಸೊಪ್ಪಿಸಿ ಪೊರಳ್ದೆದು ತೆವರಿ ಪರಿದರೆಯಟ್ಟಿ |ಚಿಪ್ಪು ಚೀರಾಗಿಸಿತು ಸಕಲ ಪರಿವಾರಮಂ ಮುರಹರಂ ಬೆರಗಾಗಲು ||50||