Jaimini Bharata (Kannada) 2.51
Jaimini Bhārata (Kannada) 2.51
- Language
- Kannada
2.51
ಹೊಳೆವ ಕುಂಡಲದ ಕದಪಿನ ಮುರಿದೆಸೆವ ಮೀಸೆ| ಗಳ ನಗೆಮೊಗದ ರದನಪಂಕ್ತಿಗಳ ಬಿಟ್ಟ ಕಂ |
ಗಳ ಬಿಗಿದ ಹುಬ್ಬುಗಳ ಪೆರೆನೊಸಲ ತಿಲಕದ ನವಿರ ಹಿಣಿಲ ಕಾಂತಿಯಿಂದೆ ||
ಕಳಿಕಳಿಪ ತನಿವೀರರಸದುರುಳಿಯಂತೆ ತೊಳ ತೊಳಗುವ ಸುಧನ್ಟನ ಶಿರವನೆರಡು ಕೈಗಳಿಂ |
ನಳಿನದಳಲೋಚನಂ ಪಿಡಿದೆತ್ತಿಕೊಂಡು ನೋಡಿದನವನದೇಂ ಸುಕೃತಿಯೊ ||51||