Jaimini Bharata (Kannada) 2.55
Jaimini Bhārata (Kannada) 2.55
- Language
- Kannada
2.55
ಕೊಳುಗುಳಕೆ ನಡೆತಂದೆ ಬಿಲ್ಟಿಡಿಯುತೈತಂದೆ| ಪಲುಗುಣನೊಡನೆ ಹೋರಿ ಜಯಿಸಬೇಡವೇ ಹೋರಿ| ಕಲಿತನದೊಳುಕ್ಕಿ ಕಂದದಾತ ನೀನೇಕೆ ಅಂದವಳಿದೆ ರಣದೊಳಗೆ ಕಂದ ||
ನಿಲಯಕೆಂ ತಾಂ ಪುಗುವೆನುಳಿದು ನಿನ್ನಂ ಮಗುವೆ |
ಸಲಹು ಬಾ ದಮ್ಮಯ್ಯ ಮಾತಾಡು ದಮ್ಮಯ್ಯ |
ಬಳಲಿಸದಿರೈ ತಮ್ಮನೊಮ್ಮೆ ನೊಡೈ ತಮ್ಮ ಯೆಂದಳಲೊಳವನಾಳ್ದನು ||55||