Jaimini Bharata (Kannada) 2.56
Jaimini Bhārata (Kannada) 2.56
- Language
- Kannada
2.56
ಮೋಹಮುಳ್ಳೊಡೆ ತಪ್ತ ತೈಲಪೂರಿತ ಘನಕ| ಟಾಹದೊಳ್ ಕೆಡಪಿಸುವನೇ ತಂದೆ ತನಯನಂ |
ಬಾಹಿರಂಗದ ಶೋಕವೆಂದು ಜರೆಯದೆ ಲೋಕಮೀಗ ಹಲುಬಲ್ ತನ್ನನು ||
ದ್ರೋಹಮಂ ಮಾಡಿದೆಂ ನಿನಗೆನ್ನ ಮೇಲೆ ಮುಳಿ| ದಾಹ ವದೊಳಳಿದೈ ಸುಧನ್ವ ಕಾಯ್ದಣ್ಣೆ ಯೊಳ್ |
ದೇಹಮಂ ಕಾದ ಕೃಷ್ಣಂ ಕಾದಲಹಿತನೇಕಾದನ್ಯೆ ನಿನಗೆಂದನು ||56||