Jaimini Bharata (Kannada) 2.64
Jaimini Bhārata (Kannada) 2.64
- Language
- Kannada
2.64
ಅಡಗಿತಾ ಶಿರಮಲ್ಲಿ ಹಂಸಧ್ವಜಂ ತನ್ನ |
ಪಡೆಸಹಿತ ನಿಂದನಾಹವಕೆ ಸನ್ನಾಹದಿಂ |
ದೊಡಹುnÖದಂ ಮಡಿದಳಲ್ಗೆ ಸುರಥಂ ರಥಕಡರ್ದು ನಿಜಕಾರ್ಮುಕವನು ||
ಮಿಡಿದು ಕೃಷ್ಣಾರ್ಜುನರ ಸರಸಕೈತರಲವನ |
ಕಡುಶೌರ್ಯಮಂ ಕಂಡಾ ಶಂಕೆಯಿಂ ದೇವಪುರ |
ದೊಡೆಯ ಲಕ್ಷ್ಮೀವರಂ ಮಾಡಿದಂತನ್ನವೈದುನನೊಳಾಲೋಚನೆಯನು ||64||