Jaimini Bharata (Kannada) 3.10
Jaimini Bhārata (Kannada) 3.10
- Language
- Kannada
3.10
ಸುತ್ತ ಪದ್ಮವ್ಯೂಹಮಂ ರಚಿಸಿನಡುವೆ ನರ |
ನುತ್ತಮತುರಂಗಮಂ ಕಟ್ಟಿ ಕಾಳಗಕೆ ಭಟ |
ರೊತ್ತಾಗಿ ನಿಂದರರಿವೀರರಂ ಬರಹೇಳೆನುತ್ತ ರಸನಾಜ್ಞೆಯಿಂದೆ ||
ಇತ್ತ ಪಾರ್ಥಂಗೆ ಚರರೈತಂದು ನುಡಿದರೀ |
ವೃತ್ತಾಂತಮಂ ಬಳಿಕ ಪ್ರದ್ಯುಮ್ಯನಂ ಕರೆದು |
ಮತ್ತೆ ಬಂದುದು ವಿಘ್ನಮಿದುಕಿನ್ನುಪಾಯಮೇನೆಂದೊಡವನಿಂತೆಂದನು||10||