Jaimini Bharata (Kannada) 3.11
Jaimini Bhārata (Kannada) 3.11
- Language
- Kannada
3.11
ನಿನ್ನಂ ಕಳುಹುವಂದು ಹಯದ ಮೇಲಾರೈಕೆ |
ಗೆನ್ನನಟ್ಟಿದನಲಾ ಪಿತನಾತನಾಜ್ಞೆಯಂ |
ಮನ್ನಿಸುವ ಕಾಲಮಲ್ಲವೆ ತನಗೆ ನೀನಿದಕ್ಕೆಣಿಕೆಗೊಳಬಹುದೆ ಬರಿದೆ ||
ತನ್ಮ ಭೂಜಬಲದಿಂದೆ ಬಿಡಿಸಿ ತಂದಪೆನಶ್ವ |
ಮುನ್ನೋಡು ಸಾಕೆನುತ ಪಾರ್ಥನಂ ಬೀಳ್ಕೊಂಡು |
ಪನ್ಮಗಾರಿಧ್ವಜನ ತನಯನೈದಿದನಹಿತ ಮೋಹರಕೆ ಸೇನೆಸಹಿತ ||11||