Pramāṇa · Search · About · API

Jaimini Bharata (Kannada) 3.13

Jaimini Bhārata (Kannada) 3.13

Language
Kannada

3.13

ಮೊಗಸಿತರಿಬಲವನನುಸಾಲ್ವಕನ ಸೇನೆಯೂ |
ಮ್ಮೊಗದೊಳೊರೆಯುಗಿದ ಫಣಿಕುಲದಂತೆ ರಣದವಕ |
ಮೊಗದೊದಗಿತಂಬುಧಿಯ ತೆರೆಯಂತೆ ಯೌವನಾಶ್ವನ ಸೈನ್ಯಮೊಂದೆಸೆಯೊಳು ||
ಯುಗದಂತ್ಯದಭ್ರದಂತೆದ್ದುದುರವಣಿಸಿ ಸಂ |
ಯುಗಕೆ ನೀಲಧ್ವಜದ ಸೈನಿಕಂ ಬಳಿಕ ಕರ |
ಯುಗಳಂ ಮುಗಿದು ಕಿರೀಟಿಗೆ ವಿನಯದಿಂದೆ ಬಿನ್ನೈಸಿದಂ ಕರ್ಣಸೂನು ||13||