Pramāṇa · Search · About · API

Jaimini Bharata (Kannada) 3.18

Jaimini Bhārata (Kannada) 3.18

Language
Kannada

3.18

ಗೂಢಮಾಗಿರ್ದಲರ ಪರಿಮಳಂ ಪ್ರಕಟಿಸದೆ |
ರೂಢಿಸಿದ ವಂಶವಿಸ್ತಾರಮಂ ಪೌರುಷದ |
ಮೋಡಿಯಿಂದರಿಯಬಾರದೆ ಸಮರಸಾಧನವಿದರೊಳಹುದೆ ನಿನಗಾದೊಡೆ ||
ಮೂಢ ಕೇಳ್ ಕಶ್ಯಪನ ಕುಲವೆಮ್ಮದೆಂಬರಾ |
ರೂಢನಾಗಿಹ ದಿನಮಣಿಯ ತನಯನಾಹವ |
ಪ್ರೌಢಕರ್ಣನ ಸುತಂ ಪೆಸರನಗೆ ವೃಷಕೇತುವೆಂದೊಡನಿಂತೆಂದನು ||18||