Pramāṇa · Search · About · API

Jaimini Bharata (Kannada) 3.19

Jaimini Bhārata (Kannada) 3.19

Language
Kannada

3.19

ಕರ್ಣಸುತನಾದೊಡೊಳ್ಳಿತು ವೀರನಹುದು ನೀಂ |
ನಿರ್ಣಯಿಸಬಲ್ಲೆ ರಣರಂಗವಂ ಮೂಢರಾವ್ |
ವರ್ಣಕದ ಮಾತುಗಳನರಿಯೆವೆನುತೆಚ್ಚಂ ಸುಧನ್ವನೀತನ ಸರಿಸಕೆ ||
ಸ್ವರ್ಣಪುಂಖದ ಕಣಿಗಳೈದಿದುವು ಮಿಂಚಿನ ಪೊ |
ಗರ್ನಭೋಮಂಹಲವನಂಡಲೆಯಲಾಕ್ಷಣಂ |
ದುರ್ನಿರೀಕ್ಷಣಮಾಗಲೆಡೆಯೊಳವನೆಲ್ಲವಂ ತರಿದಿವಂ ಕೋಲ್ಗರೆದನು ||19||