Pramāṇa · Search · About · API

Jaimini Bharata (Kannada) 3.25

Jaimini Bhārata (Kannada) 3.25

Language
Kannada

3.25

ಇತ್ತಲಿಂತಿರಲತ್ತವನ ಸಾರಥಿ ಬೇಗ| ಮತ್ತೊಂದು ರಥಮಂತರಲ್ಕದನಡರ್ದು ಮಸೆ| ವೆತ್ತಕೂರ್ಗಣೆಗಳಂ ಕರ್ಣಜಂ ತೆಗೆದೆಚ್ಚೊಡಾ ಸುಧನ್ವನ ಮೈಯೊಳು||
ತೆತ್ತಿಸಿದವಂಬೊಡೊಲೊಳಿಡಿದ ತನಿವೀರರಸ |
ಮೊತ್ತರಿಸಿ ಮೇಲುಕ್ಕುವಂದದಿಂ ಬಸಿ |ವ ಬಿಸಿನೆತ್ತರೆಸೆದಿರೆ ಕೆರಳ್ದವನೆಚ್ಚೊಡಾ ಕೊಲ್ಗಳಮತರಿಯುತಿವನೆಚ್ಚನು||೨೫||