Pramāṇa · Search · About · API

Jaimini Bharata (Kannada) 3.26

Jaimini Bhārata (Kannada) 3.26

Language
Kannada

3.26

ನಭಕುಪ್ಪರಿಸಿ ನೆಲಕೆ ಪಾಯ್ದೆಡಬಲಕೆ ಮುರಿದು| ರಭಸದಿಂದಾರ್ದೊರ್ವರೊರ್ವರಂ ಮೀರ್ದೊದಗಿ| ವಿಭವದಿಂದಖಿಳ ಶಸ್ತ್ರಾಸ್ತ್ರದಿಂ ಸಮ ವಿಷಮ ಸೋಲುಗೆಲವುಗಳಿಲ್ಲದೆ||
ತ್ರಿಭುವನಕೆ ರಣರಂಗದೊಳ್ಸುಭಟ ನರ್ತನವ |
ನಭಿನಯಿಸುವಂತೆ ಲಾಘವದೃಷ್ಟಿ ಮುಷ್ಟಿಗಳೊ| ಳುಭಯ ವೀರರ್ಖತಿಯೊಳೆಚ್ಚಾಡಿದರ್ಕರ್ಣನಂದನಸುಧನ್ವರಂದು ||26||