Jaimini Bharata (Kannada) 3.32
Jaimini Bhārata (Kannada) 3.32
- Language
- Kannada
3.32
ಕೃಷ್ಣಸುತನೆಂದಿನ್ನೆಗಂ ಸೈರಿಸಿದೊಡೆ ನೀ |
ನುಷ್ಣ ಮುಳ್ಳವನಾದೆ ತನ್ನ ಬಾಣಾವಳಿಯ |
ತೃಷ್ಣೆಗರುಣಾಂಬುವಂ ನಿನ್ನೊಡರೊಳೂಡಿಸದೆ ಬಿಡುವೆನೇ ಮೇಣಸುವನು ||
ಮುಷ್ಣಮಂ ಮಾಡಿಸದೆ ಮಾಣ್ದಪೆನೆ ಸಾಕಿನ್ನು |
ಜಿಷ್ಣುವಂ ಕರೆಸು ತೊಲಗೆ ನುತೊಂದುಸರಳಿಂದ |
ವೃಷ್ಣಿಕುಲತಿಲಕವ ಕುಮಾರಕನ ಧನುವನೇಳ್ತುಂಡಾಗಿ ಖಂಡಿಸಿದನು ||32||