Pramāṇa · Search · About · API

Jaimini Bharata (Kannada) 3.34

Jaimini Bhārata (Kannada) 3.34

Language
Kannada

3.34

ಲೇಸಾದುದಖಿಳ ಯಾದವರೊಳಗೆ ಕೃತವರ್ಮ |
ನೇ ಸಮರ್ಥಂ ಕಾಣಬಹುದು ಕಾಳಗದೊಳೆನು |
ತಾ ಸುಧನ್ವಂ ತೆಗೆದಿ(ದೆ)ಸಲ್ಕವನ ಕಣೆಗಳಂ ಕಡಿದಿವಂ ಮಗುಳೆಚ್ಚೊಡೆ ||
ಆ ಸರಳ್ಗಳವನಂ ತಿರಿದು ಹತ್ತಂಬಿನಿಂ |
ಗಾಸಿಮಾಡಿದೊಡಿವಂ ಪದಿದೈದು ಮಾರ್ಗಣದೊ |
ಳೋಸರಿಸದವನ ಸರ್ವಾಂಗಮಂ ಕೀಲಿಸಿದನರುಣಜಲದೊರತೆ ಮಸಗೆ ||34||