Jaimini Bharata (Kannada) 3.35
Jaimini Bhārata (Kannada) 3.35
- Language
- Kannada
3.35
ಹಾರ್ದಿಕ್ಯನಿಸುಗೆಯಿಂದುರೆ ನೊಂದು ಕೋಪದಿಂ |
ದಾರ್ದಾ ಸುಧನ್ವನಿಪ್ಪತ್ತುನಾಲ್ಕಂಬಿನಿಂ |
ತೇರ್ದೆಗೆವ ಕುದುರೆಗಳ ಕಾಲ್ಗಳಂ ಗಾಳಿಗಳ ಕೀಲ್ಗಳಂ ಮೂಡಿಗೆಯನು ||
ಮೀರ್ದಿಸುವ ಚಾಪಮಂ ಸಾರಥೀಯ ಕರಮಂ ಕ್ಷ |
ಣಾರ್ಧದೊಳ್ ಕಡಿಯೆ ಕೃತವರ್ಮನಳವಳಿದು ಕೆಲ |
ಸಾರ್ದೊಡಾ ಪದದೊಳನುಸಾಲ್ವನಿದಿರಾದನತಿವೇಗದಿಂದವನ ರಥಕೆ ||35||