Jaimini Bharata (Kannada) 3.36
Jaimini Bhārata (Kannada) 3.36
- Language
- Kannada
3.36
ಸಾಲ್ವಾನುಜಂ ಕಣೌ ತಾನೆನ್ನೊಳಾಹವಕೆ |
ಮೇಲ್ವಾಯ್ದೊಡನುಪಮ ಸುರೇಂದ್ರನ ಪರಾಕ್ರಮಕೆ |
ಸೋಲ್ವೆನೇ ತನ್ನೊಳ್ ಪೆÇಣರ್ದು ಸಾಯದೆ ಧರ್ಮರಾಜನವರಂ ಕಾಣ್ಬುದು ||
ತೇಲ್ವುದು ರಣಾಗ್ರದಿಂದಲ್ಲದೊಡುಳುಹೆನೆನುತ |
ಕೋಲ್ವಳೆಗರೆದನವಂ ಪ್ರಳಯ ಜೀಮೂತಮಂ |
ಪೋಲ್ವಿನಂ ಮುಸುಕಿತು ಸುಧನ್ವನ ವರೊಥಮಂ ಬಹಳ ಶರಯೂಥಮಂದು ||36||