Jaimini Bharata (Kannada) 3.37
Jaimini Bhārata (Kannada) 3.37
- Language
- Kannada
3.37
ಬಲ್ಲೆನನುಸಾಲ್ವನೆಂದಳವಿಯಂ ಬಿಟ್ಟೊಡಾಂ |
ಬಿಲ್ಲಾಳೇ ವೇಳ್ ಧರ್ಮರಾಜನವರಂ ಕಾಣ್ಬ |
ನಲ್ಲ ಕಾಣಿಸುವೆನೀಗಳೆ ಧರ್ಮರಾಜನವರಂ ತರಹರಿಸು ನಿನ್ನನು ||
ಎಲ್ಲಿ ತೋರಿಸು ವಜ್ರಿಗಸದಳದ ಬಲ್ಮೆಯಂ |
ಕೊಲ್ಲಬೇಕಾದೊಡಿದ್ಧಪೆನೆನುತ ಕೋಲ್ಗಳಂ |
ಚೆಲ್ಲಿದಂ ಹಂಸಧ್ವಜನ ಸುತಂ ಕಾಶೀರಾಜನ ಸುತಂ ಗಾಸಿಯಾಗೆ ||37||