Jaimini Bharata (Kannada) 3.48
Jaimini Bhārata (Kannada) 3.48
- Language
- Kannada
3.48
ನಿಂದು ಕಾದಿದರೊಮ್ಮೆ ಕೈದುಕೈದುಗಳೊಳೈ |
ತಂದುಕಾದಿದರೊಮ್ಮೆ ಮತ್ತೆ ಪೆÇಸತೇರ್ಗಳಿಂ |
ಬಂದು ಕಾದಿದರೊಮ್ಮೆ ಕೂಡೆ ತಮತಮಗೊದಗಿದೆಡಬಲದ ಪಡಿಬಲವನು ||
ಕೊಂದು ಕಾದಿದರೊಮ್ಮೆ ಸರಶರದ ಹತಿಗಳಿಂ |
ನೊಂದು ಕಾದಿದರೊಮ್ಮೆ ಚಳಿಚಳಿಕೆಯಿಂದ ಸಲೆ |
ಸಂದು ಕಾದಿದರೊಮ್ಮೆ ಸಾತ್ಯಕಿಸುಧನ್ವರೋರೋರ್ವರ್ಗೆ ಸರಿಮಿಗಿಲೆನೆ ||48||