Pramāṇa · Search · About · API

Jaimini Bharata (Kannada) 3.49

Jaimini Bhārata (Kannada) 3.49

Language
Kannada

3.49

ಬವರಮಿರ್ವರ್ಗೆ ಸರಿಯಾಗೆ ಕಡುಗೋಪದಿಂ |
ದವಗಡಿಸಿದಂ ಸುಧನ್ವಂ ಬಳಿಕ ಸಾತ್ಯಕಿಯ |
ಸವಗ ಸೀಸಕ ಬಾಣ ಬತ್ತಳಿಕೆ ಸಿಂಧ ಸೀಗುರಿ ಛತ್ರಚಾಮರವನು ||
ಸವರಿ ಸಾರಥಿ ಹಯವರೂಥ ಯುಗಚಕ್ರಮಂ |
ಕವಲಂಬುಗಳೊಳೆಚ್ಚು ಕತ್ತಿರಿಸಿ ಕರದ ಚಾ |
ಪವನೈದು ಕಡಿಯಾಗಿ ಮಾಡಿ ಪೇರುರಕೆ ಮೊನೆಗಣೆಗಳಂ ಮೋಹಿಸಿದನು ||49||