Jaimini Bharata (Kannada) 4.18
Jaimini Bhārata (Kannada) 4.18
- Language
- Kannada
4.18
ಪ್ರಿಯನ ತನುಚಂದನಮಹೀಜಮಂ ಸುತ್ತಿದ ಫ |
ಣಿಯೊ ವಲ್ಲಭಾಂ ಗದಾಲಸ್ತಂಭಮಂ ತೊಡ |
ರ್ದಯುಗಸ್ಮ/ಶ್ಮ/ರಕರಿಯ ಸುಂಡಿಲೊ ಕಾಂತಕಾಯಬಲಮಂ ಬಂಧಿಸಿದ ಮದನನ ||
ಜಯಪಾಶಮೋ ರಮಣ ದೇಹ ಕಲ್ಪದ್ರುಮಾ |
ಶ್ರಯದ ಕೋಮಲಲತೆಯೊ ವೂಸತಾದುಂದೆಂಬಂತಿ |
ನಿಯನನಪ್ಪಿದಹರಿಣಲೋಚನೆಯ ನಳಿತೋಳ್ಗಳೆಸೆದುವತಿಗಾಢದಿಂದೆ ||18||