Jaimini Bharata (Kannada) 4.19
Jaimini Bhārata (Kannada) 4.19
- Language
- Kannada
4.19
ಕಣ್ಮಲರ್ ಕಾತರಿಸೆ ಮುಡಿ ಪೂಗಳಂ ಸೂಸೆ |
ನುಣ್ಮೊಗಂ ಬೇರೊಂದು ಪರಿಯಾಗೆ ನುಡಿ ದಐನ್ಯ |
ಮುಣ್ಮೆಹೀನಸ್ವರದೊಳೆಸೆಯೆ ಕೈ ಕಲೆಗಳೊಳ್ ಸೋಂಕೆ ಮೈ ಪುಳಕದಿಂದೆ ||
ಪೊಣ್ಮೆ ಮದನಾತುರಂ ತಲೆದೋರೆ ಮೇಲುದಂ |
ಬಿಣ್ಮೊಲೆಗಳೋಸರಿಸೆ ನಿರಿಯ ಬಿಗಿ ಪೈಸರಿಸೆ |
ಪೆಣ್ಮಂಚದಂಚೆದುಪ್ಪುಳ್ವಾಸಿಗೆಳೆದೋಯ್ದಳಿಸನಿಯನಂ ಬಲ್ಪಿನಿಂದೆ ||19||