Jaimini Bharata (Kannada) 4.22
Jaimini Bhārata (Kannada) 4.22
- Language
- Kannada
4.22
ನಾಣ್ಮೀಸಲಳಿದವಯವದ ಭೇದಮಂ ಮರೆದು |
ಜಾಣ್ಮೆಗಳ ಬಂಧಂಗಳೊಳ್ ಬಳಸಿ ಸೊಗಯಿಸುವ |
ಗೋಣ್ಮೊಳಗಿನಿಂಚರಂಗಳನೆಸಗಿ ಮೊನೆವಲ್ಲ ಕರ್ದುಂಕನುಗುರೊತ್ತನು ||
ಮಾಣ್ಮಾಣೆನಲ್ ಕೈಗೊಳಿಸಿ ಲಲ್ಲೆಗೈದೊಲವ |
ನಾಣ್ಮಂಗೆ ಕಾಣಿಸಿದಳವಳೊಡನೆ ಕೂರ್ಮೆಯಿಂ |
ಮೇಣ್ಮಾನಿನಿಗೆ ಮದನಕಲೆಗಳಂ ತೋರಿಸಿದನವನಂದು ಸಮರತಿಯೊಳು ||22||