Pramāṇa · Search · About · API

Jaimini Bharata (Kannada) 4.23

Jaimini Bhārata (Kannada) 4.23

Language
Kannada

4.23

ಒದವಿದ ಸೊಬಗಿನ ಶೃಂಗಾರದಾತುರದ ವೀ |
ರದ ಲಲ್ಲೆವಾತಿನ ಕರುಣದ ನಗೆಮೊಗದ ಹಾ |
ಸ್ಯದ ನಖಕ್ಷತದ ರೌದ್ರದ ಖಾತುರದ ಭಯದ ಬೆಮರೊಗೆದ ಭೀಭತ್ಸದ ||
ರೋಮಾಂಚದದ್ಭುತದ ಸೊಗಸಿನ ಮೋಹ |
ನದ ಶಾಂತದೆಸೆವ ನವರಸದೇಳ್ಗೆಯಾದ ಸುರ |
ತದ ನವರಸವನುರೆ ಸವಿದು ಸೊಕ್ಕಿ ಮರೆದರನ್ನೋನ್ಯಭಾವವನವರ್ಗಳು ||23||