Jaimini Bharata (Kannada) 4.3
Jaimini Bhārata (Kannada) 4.3
- Language
- Kannada
4.3
ತಾಯೆ ಚಿತ್ತೈಸಾದೊಡೀ ಭಾಷೆಯಂ ಕೃಷ್ಣ |
ರಾಯನಂ ತನ್ನೆಡೆಗೆ ಬರಿಸಿಕೊಳ್ವುದಕೊಂದು |
ಪಾಯಮಂ ಬಲ್ಲೆನಾಂಕಯ್ಯಂ ಪಿಡಿದೊಡೆ ಮೈ ತಾನೆ ಬಹುದಿಂದ್ರಜನನು |
ನೋಯಿಸಿದೊಡಗಧರಂ ಬಾರದಿರನಾನತರ |
ಪಾಯಮಂ ಸೈರಿಸಂ ಬಳಿಕ ತೋರುವೆನಂಬು |
ಜಾಯತಾಕ್ಷನ ಮುಂದೆ ತನ್ನ ಪೌರುಷವನೆನಲಾಕೆ ಮುಗುಳಿಂತೆಂದಳು ||3||