Jaimini Bharata (Kannada) 4.30
Jaimini Bhārata (Kannada) 4.30
- Language
- Kannada
4.30
ಆ ಚರರ ನುಡಿಗೇಳ್ದು ಶಂಖಲಿಖೀತರ್ ಬಂದು |
ವಾಚಿಸಿಡರೆಲೆ ಹಂಸಕೇತು ನೀನೇನನಾ |
ಳೋಚಿಸುವೆ ನಿನ್ನ ತನಯನ ಮೇಳಣಾಶೆಯಿಂ ಭಾಷೆದಪ್ಪಿದೆಯಾದೊಡೆ ||
ಈ ಚಂಪಕಾಪುರದೊಳಿಹುದಿಲ್ಲ ನಾವು ಸ |
ತ್ಯಾಚರಣೆಗಾಗಿ ರುಕ್ಮಾಂಗದ ಹರಿಶ್ಚಂದ್ರ |
ಭೂಚಕ್ರಪಾಲರಾತ್ಮಜರ ಮೊಗನೋಡಿದರೆ ಹೇಳೆಂದು ನುಡಿದರವರು ||30||