Jaimini Bharata (Kannada) 4.32
Jaimini Bhārata (Kannada) 4.32
- Language
- Kannada
4.32
ತಾತ ನಿನಗಿಂತಾಗಬಹುದೆ ಲೋಕೈಕ ವಿ |
ಖ್ಯಾತನಬಿಮಾನಿ ಹರಿಸೇವಕಂ ನುಂದರಂ |
ಮಾತಾಪಿತೃಪ್ರಿಯಂ ಕೋವಿದಂ ಕೋಮಲಂ ಸುಖಿ ಸಕಲಸಜ್ಜನಸಖಂ ||
ನೀತಿವಿದನಾಚಾರಸಂಪನ್ನನುತ್ತಮಂ |
ದಾತನೆಂಬಿನಿಸು ಗುಣಮುಳ್ಳ ಕುವರಂ ನಿನ್ನ |
ನೀತಪ್ತ ತೈಲದೊಳಗೆಂತಕಟ ಬೀಳಿಸುವೆನೆಂದೊಡವನಿಂತೆಂದನು ||32||