Jaimini Bharata (Kannada) 4.4
Jaimini Bhārata (Kannada) 4.4
- Language
- Kannada
4.4
ಕರುವನೆಳಗಂದಿ ತಾನರ ಕೊಂಡೈತರ್ಪ |
ತೆರದಿಂದೆ ಬಂದಪಂ ಮುರಹರಂ ಪಾರ್ಥನೆಡೆ |
ಗರಿವೆನಿದು ನಿಶ್ಚಯಂ ಮಗನೆ ನೀನಾ ಹರಿಗೆ ವಿಮುಖನಾದೊಡೆ ತನ್ನನು ||
ಜರಿವರಿಕ್ಕೆಲದ ಬಂಧುಗಳಿನ್ನು ಸಮರದೊಳ್ |
ನೆರೆ ಕೃಷ್ಣನಂ ಗೆಲ್ವರುಂಟೆ ಸ ಕೆನ್ನೊಡಲ |
ಮರುಕಮಂ ಬಿಟ್ಟೆನವನಂ ಕಂಡ ಬಳಿಕ ಹಿಮ್ವೆಟ್ಟದಿರ್ ಪೋಗೆಂದಳು ||4||