Jaimini Bharata (Kannada) 4.5
Jaimini Bhārata (Kannada) 4.5
- Language
- Kannada
4.5
ಎಂದೊಡೆಲೆ ತಾಯೆ ಕೇಳ್ ಚಕ್ರಿಗೆ ವಿಮುಖನಾಗಿ |
ಬಂದೆನಾದೊಡೆ ನಿನ್ನ ಗರ್ಭದಿಂದುದಯಿಸಿದ |
ನಂದನನೆ ಹಂಸಧ್ವಜನ ಕುಮಾರನೆ ಮೇಣು ಹರಿಕಿಂಕರನೆ ವೀರನೆ ||
ಕೊಂದಪೆಂ ಪಾರ್ಥನ ಪತಾಕಿನಿಯನವನದಟ |
ನಂದಗೆಡೆಸುವೆನೆನ್ನ ವಿಕರಮವನಚ್ಯುತನ |
ಮುಂದೆ ತೋರಿಸುವೆನಿನಿತರಮೇಲೆ ಸೋಲುಗೆಲುವದು ಪುಣ್ಯವಶಮೆಂದನು ||5||