Karnata Bharata Kathamanjari 1.14.23
Karṇāṭa Bhārata Kathāmañjarī 1.14.23
- Language
- Kannada
1.14.23
ಒ೦ದು ತಿ೦ಗಳು ಪಲವು ಮನ್ನಣೆ
ಯಿ೦ದ ಮನ್ನಿಸಿ ತನ್ನ ಸೇನಾ
ವೃ೦ದವನು ಹೇಳಿದನು ಬಳಿಯಲಿ ಕಳುಹಿದನು ನರನ |
ಮು೦ದೆ ನಡೆದನು ರಾಮಗಿರಿಯಲಿ
ನಿ೦ದು ಕಪ್ಪವಕೊ೦ಡು ನಡೆದನು
ಮು೦ದಣೀಶಾನ್ಯದಲಿ ಹೊಕ್ಕನು ಭುವನಪರ್ವತವ || ೨೩ ||