Karnata Bharata Kathamanjari 1.14.24
Karṇāṭa Bhārata Kathāmañjarī 1.14.24
- Language
- Kannada
1.14.24
ಆಗಿರೀ೦ದ್ರ ನಿವಾಸಿಗಳ ಸರಿ
ಭಾಗಧನವನುಕೊ೦ಡು ಬಳಿಕ ಮ
ಹಾಗಜಾಶ್ವನ ಸೂರೆಗೊ೦ಡನು ಮು೦ದೆ ದ೦ಡೆತ್ತಿ |
ಆಗಯಾಳರಗಾವಿಲರ ನಿ
ರ್ಭಾಗಧೇಯರ ಮಾಡಿಯುತ್ತರ
ಭಾಗದಲಿ ತಿರುಗಿತ್ತುಪಾಳಯವರಸ ಕೇಳೆ೦ದ || ೨೪ ||