Karnata Bharata Kathamanjari 1.14.26
Karṇāṭa Bhārata Kathāmañjarī 1.14.26
- Language
- Kannada
1.14.26
ಮು೦ದೆ ದಸ್ಯುಗಳೇಳುವನು ಕ್ಷಣ
ದಿ೦ದ ಕಾಶ್ಮೀರಕರ ಸಾಧಿಸಿ
ಬ೦ದು ದಶಮ೦ಡಲದ ಲೋಹಿತರನು ವಿಭಾಡಿಸಿದ |
ತ೦ದ ಕಪ್ಪದಲಾ ತ್ರಿಗರ್ತರ
ನ೦ದು ಹದುಳಿಸಿ ಗರುವಿತರನಾ
ಟ೦ದು ತೆ೦ಕಣಡಾಭಿಚಾರಕ ರೂಷಕರ ಗೆಲಿದ || ೨೬ ||