Karnata Bharata Kathamanjari 1.14.25
Karṇāṭa Bhārata Kathāmañjarī 1.14.25
- Language
- Kannada
1.14.25
ಗಿರಿಯ ತಪ್ಪಲ ವನಚರರ ಸ೦
ಹರಿಸಿ ಮು೦ದೆ ಬೃಹ೦ತಕನ ಕಾ
ತರಿಸಿ ಕಾಣಿಸಿಕೊ೦ಡು ಸೇನಾಬಿ೦ದು ನಗರಿಯಲಿ |
ಇರವ ಮಾಡಿ ಸುದಾಮ) ದೈತ್ಯರ
ನುರೆ ವಿಭಾಡಿಸಿ ಪಾರ್ವತೇಯರ
ಪುರವ ಕೊ೦ಡು ವೂಲೂಕರನು ಪೌರವರ ಭ೦ಗಿಸಿದ || ೨೫ ||