Karnata Bharata Kathamanjari 1.14.3
Karṇāṭa Bhārata Kathāmañjarī 1.14.3
- Language
- Kannada
1.14.3
ನಡೆದ ಪರಿಯನು ರಿಪು ಪುರವನವ
ಗಡಿಸಿ ಹೊಕ್ಕ೦ದವನು ಮಗಧನ
ತೊಡಕಿ ತೋಟೆಯಮಾಡಿ ಭೀಮನ ಕಾದಿಸಿದ ಪರಿಯ
ಬಿಡದೆ ಹಗಲಿರುಳೊದಗಿ ವೈರಿಯ
ಕಡೆಯ ಕಾಣಿಸಿ ನೃಪರ ಸೆರೆಗಳ
ಬಿಡಿಸಿ ಬ೦ದ೦ದವನು ವಿಸ್ತರಿಸಿದನು ಮುರವೈರಿ || ೩ ||