Karnata Bharata Kathamanjari 1.14.4
Karṇāṭa Bhārata Kathāmañjarī 1.14.4
- Language
- Kannada
1.14.4
ಎಲೆ ಮಹೀಪತಿ ನಿನ್ನ ಯಜ್ಞ
ಸ್ಥಲಕೆ ಬಾಧಕರಿಲ್ಲ ವನದಲಿ
ಪುಲಿಯಿರಲು ಗೋಧನಕುಲಕೆ ಯವಸಾ೦ಬು ಗೋಚರವೆ |
ನೆಲನ ಗರುವರ ಗೊ೦ದಣವನ೦
ಡಲೆವನಖಿಳ ದ್ವೀಪಪತಿಗಳ
ನೆಳಲ ಸೈರಿಸನಳಿದನವನಿನ್ನೇನು ನಿನಗೆ೦ದ || ೪ ||