Karnata Bharata Kathamanjari 1.14.42
Karṇāṭa Bhārata Kathāmañjarī 1.14.42
- Language
- Kannada
1.14.42
ಅದರ ಫಲ ಹೇರಾನೆಗಳ ತೋ
ರದಲಿಹವು ಗಿರಿಸಾರ ಶಿಲೆಗಳ
ಹೊದರಿನಲಿ ಬಿದ್ದೊಡೆದು ಹೊಳೆಯಾದುದು ಮಹಾರಸದ |
ಅದು ಸುಧಾಮಯವಾಯ್ತು ಜ೦ಬೂ
ನದಿ ಜಲಸ್ಪರ್ಶದಲಿ ಜಾ೦ಬೂ
ನದ ಸುವರ್ಣವೆಯಾದುದಾ ನದಿಯೆರಡು ತಡಿವಿಡಿದು || ೪೨ ||