Karnata Bharata Kathamanjari 1.14.43
Karṇāṭa Bhārata Kathāmañjarī 1.14.43
- Language
- Kannada
1.14.43
ಆ ರಸೋದಕ ಪಾನವೇ ಸ೦
ಸಾರ ಸೌಖ್ಯದ ಸಿದ್ದಿಯಿತರಾ
ಹಾರವಿ೦ಧನ ತ೦ಡುಲಾಗ್ನಿಕ್ರಮ ವಿಧಾನವದು |
ನಾರಿಯರು ಸಹಿತಲ್ಲಿ ಸಿದ್ಧರು
ಚಾರಣರು ರಮಣೀಯ ತೀರ ವಿ
ಹಾರಿಗಳು ಬಹುರತ್ನದಿ೦ ಮನ್ನಿಸಿದರರ್ಜುನನ || ೪೩ ||