Karnata Bharata Kathamanjari 1.14.44
Karṇāṭa Bhārata Kathāmañjarī 1.14.44
- Language
- Kannada
1.14.44
ಕೇಳಿ ಸೊಗಸಿದ ವಸ್ತುವಿಗೆ ಕ
ಣ್ಣಾಲಿ ಬಿದ್ದಣವಾಯ್ತಲಾ ಸುರ
ಪಾಲ ಪದವಿದರೊಳಗೆ ಬಹುದೇ ತೀರವಾಸಿಗಳ |
ಧಾಳಿ ಧಟ್ಟಣೆಗಳನು ಮಾಣಿಸಿ
ಪಾಳೆಯವನುಪವನ ಸರೋವರ
ವೇಲೆಯಲಿ ಬಿಡಿಸಿದನು ಜ೦ಬೂನದಿಯ ತೀರದಲಿ || ೪೪ ||