Karnata Bharata Kathamanjari 1.14.46
Karṇāṭa Bhārata Kathāmañjarī 1.14.46
- Language
- Kannada
1.14.46
ಸೇನೆ ಪಡುವಲು ತಿರುಗಿ ಸುತ್ತಣ
ವಾನುಪೂರ್ವಿಯ ಗ೦ಧಮಾದನ
ಸಾನುವನು ವೆ೦ಠಣಿಸಿಯಡರಿತು ಚೂಣಿ ಶೃ೦ಗದಲಿ|
ಆ ನಗೇ೦ದ್ರನನಿಳಿದು ಪಡುವಣ
ಕಾನನ೦ಗಳ ಕೇತುಮಾಲದ
ಕಾನನ೦ಗಳ ಕಳೆದು ಬಿಟ್ಟುದು ಸೇನೆ ಬಳಸಿನಲಿ || ೪೬ |