Karnata Bharata Kathamanjari 1.14.47
Karṇāṭa Bhārata Kathāmañjarī 1.14.47
- Language
- Kannada
1.14.47
ಅಲ್ಲಿ ಸಾಗರತೀರ ಪರಿಯ೦
ತೆಲ್ಲಿ ಗಜ ಹಯವೆಲ್ಲಿ ಸುದತಿಯ
ರೆಲ್ಲಿ ಮಣಿಗಣವೆಲ್ಲಿ ಬಹುಧನವೆಲ್ಲಿ ರಮಣೀಯ |
ಅಲ್ಲಿಗಲ್ಲಿಗೆ ನಡೆದು ಸಾಧಿಸಿ
ಕೆಲ್ಲೆ ಕುಹರದ ಕೋಣೆ ಬಾಗುಗ
ಳೆಲ್ಲವನು ಹೊಕ್ಕರಿಸಿ ತೆರಳಿಚಿದನು ಮಹಾಧನವ || ೪೭ ||