Karnata Bharata Kathamanjari 1.14.49
Karṇāṭa Bhārata Kathāmañjarī 1.14.49
- Language
- Kannada
1.14.49
ಇದುವೆ ಕಡಗೋಲಾಯ್ತು ಕಡೆವ೦
ದುದಧಿಯನು ತಾನಿದು ಮಹಾಗಿರಿ
ಯಿದರಬಿ೦ಕವ ನೋಡಬೇಕೆ೦ದನರ್ಜುನನ ಸೇನೆ |
ಒದರಿ ಹತ್ತಿತು ನಡುವಣರೆ ದು
ರ್ಗದಲಿ ಬೆಟ್ಟ೦ಗಳಲಿ ನೃಪರಿ
ದ್ದುದು ಮಹಾಹವವಾಯ್ತು ಪಾರ್ಥನ ಚೂಣಿಯವರೊಡನೆ || ೪೯ ||