Karnata Bharata Kathamanjari 1.14.48
Karṇāṭa Bhārata Kathāmañjarī 1.14.48
- Language
- Kannada
1.14.48
ಎಡಕಡೆಯಲೊಂಬತ್ತು ಸಾವಿರ
ನಡುನೆಲನನಾಕರಿಸಿ ಮೂಡಣ
ಕಡೆಗೆ ತಿರುಗಿತು ಗ೦ಧಮಾದನ ಗಿರಿಯನೇರಿಳಿದು |
ನಡೆದಿಳಾವೃತದೊಳಗೆ ಬಿಟ್ಟುದು
ಪಡೆ ಸುರಾದ್ರಿಯನುಳುಹಿ ಬಲದಲಿ
ನಡೆಯಲತಿ ದೂರದಲಿ ಕ೦ಡರು ಮ೦ದರಾಚಲವ || ೪೮ ||