Karnata Bharata Kathamanjari 1.14.5
Karṇāṭa Bhārata Kathāmañjarī 1.14.5
- Language
- Kannada
1.14.5
ರಚಿಸು ಯಜ್ಞಾರ೦ಭವನು ನೃಪ
ನಿಚಯವನು ದಾಯಾದ್ಯರನು ಬರಿ
ಸುಚಿತ ವಚನದಲೆಮ್ಮ ಕರಸಿದರಾಕ್ಷಣಕೆ ಬಹೆವು |
ಸಚಿವರಾದಡೆ ಕಳುಹು ಬದರಿಯ
ರುಚಿರ ಋಷಿಗಳ ಕರೆಸು ನಿನ್ನಭಿ
ರುಚಿಗೆ ನಿಷ್ಪ್ರತ್ಯೂಹವೆ೦ದನು ದಾನವ ಧ್ವಸಿ || ೫ ||