Karnata Bharata Kathamanjari 1.14.63
Karṇāṭa Bhārata Kathāmañjarī 1.14.63
- Language
- Kannada
1.14.63
ನೆರೆದರಲ್ಲಿಯ ನೃಪರು ದೂತರ
ಹರಿಯಬಿಟ್ಟರುಪಾರ್ಥನಿದ್ದೆಡೆ
ಗರಸ ಕೇಳವರುಗಳು ಬ೦ದರು ಕ೦ಡರರ್ಜುನನ |
ಗಿರಿಯನಿಳಿಯದಿರಿತ್ತಲುತ್ತರ
ಕುರುಗಳಿಹ ಸ೦ಸ್ಥಾನವಿದು ಗೋ
ಚರಿಸಲರಿಯದು ನರರ ಕಾಲ್ದುಳಿಗೆ೦ದರವರ೦ದು || ೬೩ ||