Karnata Bharata Kathamanjari 1.14.64
Karṇāṭa Bhārata Kathāmañjarī 1.14.64
- Language
- Kannada
1.14.64
ಅಲ್ಲದಾಕ್ರಮಿಸಿದರೆ ನಿನಗವ
ರಲ್ಲಿಕಾಣಿಕೆ ದೊರಕಲರಿಯದು
ಬಲ್ಲಿದವರುತ್ತರದ ಕುರುಗಳು ನಿನಗೆಬಾ೦ಧವರು |
ಗೆಲ್ಲದಲಿ ಫಲವಿಲ್ಲ ಸಾಹಸ
ವಲ್ಲಿ ಮೆರೆಯದು ಮರ್ತ್ಯ ದೇಹದೊ
ಳಲ್ಲಿ ಸುಳಿವುದು ಭಾರವೆ೦ದರು ಚರರು ಪಲುಗುಣಗೆ || ೬೪ ||